Translations:Healing/5/kn

ಮೊದಲು ವ್ಯಕ್ತಿಯನ್ನು ಕೇಳಿ: “ಸಮಸ್ಯೆ ಏನು? ನಾನು ಯಾವುದಕ್ಕಾಗಿ ಪ್ರಾರ್ಥಿಸಬಹುದು?”
“ಈ ಕ್ಷಣದಲ್ಲಿ ನಿಮಗೆ ಯಾವುದೇ ನೋವು ಅಥವಾ ದುರ್ಬಲತೆಗಳಿವೆಯೇ?” ಎಂದು ಸಹ ಕೇಳಿ. (ಆದ್ದರಿಂದ ಪ್ರಾರ್ಥನೆಯ ನಂತರ ನೀವು ಏನಾದರೂ ಬದಲಾಗಿದೆಯೇ ಎಂದು ಕಂಡುಹಿಡಿಯಬಹುದು)